ಬೆಂಗಳೂರು ಗ್ರಾಮಾಂತರ ಜಿಲ್ಲೆ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
೧೯೮೦ರ ಆಗಸ್ಟ್ ೧೫ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉದಯವಾಯಿತು.
ವಿಸ್ತೀರ್ಣ | 2,259 ಚ.ಕೀ.ಮೀ. |
ಜನಸಂಖ್ಯೆ | 8,50,968 |
ತಾಲ್ಲೂಕುಗಳು | ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ, ನೆಲಮಂಗಲ |
ಸಾಕ್ಷರತೆ | ೬೯.೯% |
ಹೋಬಳಿಗಳು | ೩೫ |
ಒಟ್ಟು ಹಳ್ಳಿಗಳು | ೧,೮೭೫ |
ಗ್ರಾಮ ಪಂಚಾಯ್ತಿ | ೯೮ |
ತಾಲೂಕು ಪಂಚಾಯ್ತಿ | ೬ |
ನಗರ ಪಟ್ಟಣಗಳು | ೩ |
ನೈಸರ್ಗಿಕ ಸಂಪತ್ತು | ೧೧,೩೨೨ ಹೆ. ಅರಣ್ಯ |
ಲಿಂಗಾನುಪಾತ | ೯೫೩ ಹೆಣ್ಣು : ೧೦೦೦ ಗಂಡು |
ನದಿಗಳು | ಅರ್ಕಾವತಿ, ದಕ್ಷಿಣ ಪಿನಾಕಿನಿ, ಶಿಂಷಾ, ಕುಮುದ್ವತಿ |
ಮುಖ್ಯ ಬೆಳೆ | ಭತ್ತ, ರಾಗಿ, ಜೋಳ, ಮುಸುಕಿನ ಜೋಳ, ನೆಲಗಡಲೆ, ತೊಗರಿ, ಕಬ್ಬು, ಹತ್ತಿ, ಆಲೂಗಡ್ಡೆ, ತೆಂಗು, ಮಾವು, ಸಪೋಟ, ಪರಂಗಿ, ಕಿತ್ತಳೆ, ಬಾಳೆಹಣ್ಣು ಮುಂತಾದವುಗಳು. |
ಉದ್ಯಮಗಳು | ಗೃಹ ಕೈಗಾರಿಕೆಗಳು, ಕಂಚು ಹಿತ್ತಾಳೆ ಉದ್ಯಮಗಳು, ರೇಷ್ಮೆ ನೂಲು ತೆಗೆಯುವುದು, ಬೀಡಿ ಇವೆ ಮೊದಲಾದವು |
ಪ್ರವಾಸಿ ತಾಣಗಳು | ಟಿಪ್ಪುವಿನ ಜನ್ಮಸ್ಥಳ, ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ದೇವನಹಳ್ಳಿ ಕೋಟೆ |
ಪ್ರಸ್ತುತ ಜಿಲ್ಲಾ ವಿಧಾನಸಭಾ ಸದಸ್ಯರು
ಕ್ಷೇತ್ರ | ವಿಧಾನಸಭಾ ಸದಸ್ಯರು | ಪಕ್ಷ |
---|